Green Hoaspete Foundation organized an event. The event was held at the Government Undergraduate College, Dam with the participation of the Green Hosapete Foundation and the Bellary District thalapathi vijay welfare association. All the young men anointed their heroes with floral garland.
Green Hoaspete Foundation
Mr Sunil Gowda, president of Green Hospet, Traffic Police BD Rajput, the college’s chief professor, Yaru Nagaraj, Prakash Sharma, Ganesh, Kartik, Rebecca & team were present.
ಇಂದು ಬೆಳಿಗ್ಗೆ ಡ್ಯಾಮ್ ಸರ್ಕಾರಿ ಪದವಿಪೂರ್ವ ಕಾಲೇಜ್ ನಲ್ಲಿನಡೆದ ಪರಿಸರ ಜಗೃತಿ, ಸಸಿ ನೆಡುವ ಕಾರ್ಯಕ್ರಮ ಹಾಮಿಕೊಳಲಾಗಿತು ಗ್ರೀನ್ ಹೊಸಪೇಟೆ ಸಮಸ್ಥೆ , ಹಾಗೂ ಬಳ್ಳಾರಿ ಜಿಲ್ಲೆ thalapathi vijay welfare association ವತಿಯಿಂದ ಕಾರ್ಯಕ್ರಮ ಜರುಗಿತು. ಯಾಲ್ಲ ಯುವಕರು ಅವರ ಅವರ ಹೀರೋ ಬರ್ತಡೆ ಗಳಿಗೆ ಹಾಲಿನ ಅಭಿಷೇಕ. ಹೂವಿನ ಹಾರ ಹಾಕುವುದು. ಪಟಾಕಿ ಹೊಡೆಯುವುದು.
ಮಾಡ್ತಾರೆ ಆದರೆ ಈ ಅಭಿಮಾನಿಗಳು ಸಸಿ ನೆಡುವ ಮೂಲಕ ತಳಪತಿ ವಿಜಯ್ ಅವರ ಬರ್ತಡೇ ಮಾಡಿದರು ಅಲ್ಲದೆ ಶಾಲೆಯ ವಿದ್ಯಾರ್ಥಿಗಳ ನಡುವೆ ಪರಿಸರ ಜಾಗೃತಿಸಿದರು ಎಂದು ಗ್ರೀನ್ ಹೊಸಪೇಟೆ ಯ ಅಧ್ಯಕ್ಷ ಸುನೀಲ್ ಗೌಡ ಹೇಳಿದರು, ಕಾರ್ಯಕ್ರಮದಲ್ಲಿ ಟ್ರಾಫಿಕ್ ಪೊಲೀಸ್ ಬಿ ಡಿ ರಜಪೂತ್. ಪರಿಸರಪ್ರೇಮಿ ಪ್ರಭಾಕರ್. ಕಾಲೇಜಿನ ಮುಖ್ಯ ಪ್ರಾಧ್ಯಾ ಯರು ನಾಗರಾಜ್. ಮತ್ತು ಪ್ರಕಾಶ್ ಶರ್ಮ. ಆರ್ ದುರ್ಗಾಯ. ಮಲ್ಲಿ ಡ್ಯಾನ್ಸರ್ . ತಲಪತಿ ವಿಜಯ್ ಅಶಿಯನ್ ವತಿಯಿಂದ ಗಣೇಶ್.ಕಾರ್ತಿಕ್. ಮತ್ತು ರೆಬೆಕ್ಕಾ & ಟೀಮ್
From the core of our heart, we have a tendency to all wish better for our mother Earth. For this, each one of us needs to contribute by mending our ways in which of living to create everything environment-friendly. we’ve got to try at every step of our life to scale back wastage and emissions, and encourage exercise and pave approach for pure and clean surroundings. We’ve got to be aware of and sensitive.
News Submitted by – Sunil Gowda